ಮಾರ್ಚ್ ೨೩ - ಮಾರ್ಚ್ ತಿಂಗಳ ಇಪ್ಪತ್ತ ಮೂರನೇ ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೯೩೧ - ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್‌ಗೆ ಗಲ್ಲು. == ಜನನ == ೧೮೮೩ - ರಾಷ್ಟ್ರಕವಿ ಎಂ.ಗೋವಿಂದಪೈ ೧೯೧೦ - ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಚಿಂತಕ ಡಾ.ರಾಮಮನೋಹರ ಲೋಹಿಯಾ. ೧೯೫೧ - ಹವ್ಯಾಸಿ ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ಪ್ರಸನ್ನ. 1998 - ಬಳ್ಳಾರಿಯ ರಾಜಕಾರಣಿ , ಯುವ ನಾಯಕ ಶರಣು ತೆಕ್ಕಲಕೋಟೆ. == ನಿಧನ == ೨೦೦೦ - ಹಾಕಿ ಆಟಗಾರ ಉಧಮ್‌ಸಿಂಗ್. == ರಜೆಗಳು / ಆಚರಣೆಗಳು ==